ಬೆಳಗಾವಿ ಜಿಲ್ಲೆಯ ತಾರಿಹಾಳ ಗ್ರಾಮದ ಅಡವಿ ಸಿದ್ದೇಶ್ವರ ಮಠದಲ್ಲಿ ತಾಳಿ ಹಾಳದ ಉತ್ಸವವನ್ನು ಆರು ದಿನಗಳ ಕಾಲ ವಿವಿಧ ಮಠಗಳ
ಬೆಳಗಾವಿ ಜಿಲ್ಲೆಯ ತಾರಿಹಾಳ ಗ್ರಾಮದ ಅಡವಿ ಸಿದ್ದೇಶ್ವರ ಮಠದಲ್ಲಿ ತಾಳಿ ಹಾಳದ ಉತ್ಸವವನ್ನು ಆರು ದಿನಗಳ ಕಾಲ ವಿವಿಧ ಮಠಗಳಿಂದ ಸ್ವಾಮೀಜಿಯವರು ಆಗಮಿಸಿ ಪ್ರವಚನ ಹಾಗೂ ಭಕ್ತಾದಿಗಳಿಗೆ ಅನ್ನದಾಸೋಹ ವ್ಯವಸ್ಥೆಯನ್ನು ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಸಮೃದ್ಧ ಅಂಗವಿಕಲರ ಸಂಸ್ಥೆ ಬೆಳಗಾವಿ ವತಿಯಿಂದ ಅಧ್ಯಕ್ಷರಾದ ಶಿವನಗೌಡ ಪಾಟೀಲ್ ಮತ್ತು ಕಾರ್ಯದರ್ಶಿಗಳಾದ ಪ್ರಶಾಂತ್ ಪೋತದಾರ ರವರು ಸೇರಿ ಸಂಸ್ಥೆಯ ವತಿಯಿಂದ 25 ಕೆಜಿ ಅಕ್ಕಿಯನ್ನು ನೀಡಿ, ಅಡವಿ ಸಿದ್ದೇಶ್ವರ ಮಠದ ಸ್ವಾಮೀಜಿಯವರನ್ನ ಗೌರವಿಸಿ ಸನ್ಮಾನಿಸಲಾಯಿತು
