ಸಮೃದ್ಧ ಅಂಗವಿಕಲರ ಸಂಸ್ಥೆಗೆ ದಿನಾಂಕ 8.2.2023 ರಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಪುರಸಭೆ ಅಧ್ಯಕ್ಷರಾದ ಅಣ್ಣಪ್ಪ ಪಾಟೀಲ್ ಸರ್ ಅವರ ಮಗನಾದ ಅಭಿಷೇಕ್ ಪಾಟೀಲ್ ಅವರು ನಮ್ಮ ಸಂಸ್ಥೆಗೆ ಆಗಮಿಸಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಹಾಗೂ ಸಂಸ್ಥೆಗೆ ಒಂದು ದಿನದ ಅಲ್ಕೋಪಹಾರ ಹಾಗೂ ಊಟದ ವ್ಯವಸ್ಥೆಯನ್ನು ಮಾಡಿದ್ದಕ್ಕಾಗಿ ತುಂಬು ಹೃದಯದ ಧನ್ಯವಾದಗಳು
