ಸಮೃದ್ಧ ಅಂಗವಿಕಲರ ಸಂಸ್ಥೆಗೆ ಭೇಟಿ ನೀಡಿ ಅಜೀವ ಸದಸ್ಯತ್ವ ಪಡೆದುಕೊಂಡು ತಮ್ಮ ಪತ್ನಿಯ ಪುಣ್ಯ ಸ್ಮರಣಾರ್ಥದ ಪ್ರಯುಕ್ತ ಸಂಸ್ಥೆಗೆ ಅವಶ್ಯವಿರುವ ಸಾಮಗ್ರಿಗಳನ್ನು ಖರೀದಿಸಲು ಸಹಾಯ ಹಸ್ತ ಚಾಚಿದ ಶ್ರೀ ವಿರುಪಾಕ್ಷಿ ಯಾಲಕ್ಕಿ ಶೆಟ್ಟರ್ (ನಿವೃತ್ತ ಅಧಿಕಾರಿ), ವಕೀಲರು ಬೆಳಗಾವಿ ಇವರಿಗೆ ಸಂಸ್ಥೆಯ ವಿದ್ಯಾರ್ಥಿಗಳ ಪರವಾಗಿ ಮತ್ತು ಸಂಸ್ಥೆಯ ಸಿಬ್ಬಂದಿ ವರ್ಗದ ಪರವಾಗಿ ತುಂಬು ಹೃದಯದ ಧನ್ಯವಾದಗಳು
