ದಿನಾಂಕ 31/7/2023 ರಂದು ಬೀನಾ ಮೇಡಂ ಕಲ್ಪನಾ ಬದ್ರಿ ಮೇಡಂ ಜೋಶ್ನಾ ಪೈ ಮೇಡಂ ಹಾಗೂ ಕವಿತಾ ಶಾನ್ಭಾಗ್ ಮೇಡಂ ಎಲ್ಲರೂ ಸೇರಿ ನಮ್ಮ ಸಮೃದ್ಧ ಅಂಗವಿಕಲರ ಸಂಸ್ಥೆಗೆ ಫ್ರಿಡ್ಜ್ ನೀಡಿರುತ್ತಾರೆ ಆದಕಾರಣ ಅವರೆಲ್ಲರಿಗೂ ನಮ್ಮ ಸಂಸ್ಥೆಯ ವತಿಯಿಂದ ತುಂಬು ಹೃದಯದ ಧನ್ಯವಾದಗಳು