ಶ್ರೀ ದಾನಮ್ಮ ದೇವಿ ಟ್ರಸ್ಟ್ ಬೆಳಗಾವಿ ಇವರ ವತಿಯಿಂದ ಸಮೃದ್ಧ ಅಂಗವಿಕಲ ಸಂಸ್ಥೆಯ ಕಲಾತಂಡಕ್ಕೆ ಯಮಹ ಕೀಬೋರ್ಡ್ ವಿತರಣೆ ದಿನಾಂಕ 03/02/2023
ನಗರದ ಶಹಪುರ್ ನಲ್ಲಿ ನಡೆದ 38ನೆಯ ದಾನಮ್ಮ ದೇವಿ ಮೂರ್ತಿ ಪ್ರತಿಷ್ಠಾಪನ ವಾರ್ಷಿಕೋತ್ಸವದ ನಿಮಿತ್ಯವಾಗಿ ಏರ್ಪಡಿಸಿದ ಸಾಮಗ್ರಿಗಳ ವಿತರಣಾ ಸಮಾರಂಭದಲ್ಲಿ ಸಮೃದ್ಧ ಅಂಗವಿಕಲ ಸಂಸ್ಥೆಯ ಕಲಾತಂಡಕ್ಕೆ ಅವಶ್ಯವಿರುವ ಯಮಹ ಕೀಬೋರ್ಡ್ ವಿತರಿಸಲಾಯಿತು ಕಾರ್ಯಕ್ರಮದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಶ್ರೀ ದಾನಮ್ಮ ದೇವಿ ಟ್ರಸ್ಟ್ ನ ಅಧ್ಯಕ್ಷರು ಮತ್ತು ಸದಸ್ಯರಿಗೆ ಧನ್ಯವಾದ ಸಮರ್ಪಿಸಿದರು
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಕಾರಂಜಿ ಮಠದ ಶ್ರೀಗಳು ಎಲ್ಲಾ ಸ್ವಯಂ ಸಂಘಟನೆಗಳಿಗೆ ಅವಶ್ಯಕ ಸಾಮಗ್ರಿಗಳನ್ನು ಹಸ್ತಾಂತರಿಸಿದರು
