ವಿಶ್ವ ಅಂಗವಿಕಲರ ದಿನಾಚರಣೆಯ ಪ್ರಯುಕ್ತ ಸಾಧಕರಿಗೆ ಸನ್ಮಾನ ಅಂಗವಿಕಲತೆಯನ್ನು ಮೆಟ್ಟಿನಿಂತು ರಾಜ್ಯಕ್ಕೆ ಕೀರ್ತಿ ತಂದ ದೃಷ್ಟಿ ವಿಶೇಷ ಚೇತನರನ್ನು ಜೆಂಟ್ಸ್ ಸಮೂಹ ಸಂಸ್ಥೆ ಯವರು ಸಮೃದ್ಧ ಅಂಗವಿಕಲರ ಸಂಸ್ಥೆಯ ವಿಶೇಷ ಚೇತನ ಸಾಧಕರನ್ನು ಸನ್ಮಾನಿಸಿದರು ರಾಷ್ಟ್ರಮಟ್ಟದ ಈಜು ಪಟುಗಳಾದ ಪೃಥ್ವಿ ನರಳೇಕರ್ ಮತ್ತು ಪ್ರಜ್ವಲ್ ನರಳೇಕರ್ ಇವರ ಜೊತೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಕಬಡ್ಡಿ ಕ್ರೀಡಾಪಟು ಬಸವರಾಜ್ ವಣಕಿ ಅವರನ್ನು ಸಮೃದ್ಧ ಅಂಗವಿಕಲರ ಸಂಸ್ಥೆಯ ಕಾರ್ಯಾಲಯದಲ್ಲಿ ಜಾಯಿಂಟ್ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಶಿವಕುಮಾರ್ ಹಿರೇಮಠ ಮತ್ತು ಕಾರ್ಯದರ್ಶಿಗಳಾದ ಮುಕುಂದಮಹಾನ್ ಗೊಂಕರ್ ತಮ್ಮ ಸಮೂಹ ಸಂಸ್ಥೆಯ ಸದಸ್ಯರೊಂದಿಗೆ ದೃಷ್ಟಿ ವಿಶೇಷ ಚೇತನ ಸಾಧಕರನ್ನು ಸನ್ಮಾನಿಸಿದರು ಕಾರ್ಯಕ್ರಮದಲ್ಲಿ ಸಮೃದ್ಧ ಅಂಗವಿಕಲರ ಸಂಸ್ಥೆಯ ಶಿವನಗೌಡ ಪಾಟೀಲ್ ಜೆಂಟ್ಸ್ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಶಿವಕುಮಾರ್ ಹಿರೇಮಠ ಕಾರ್ಯದರ್ಶಿಗಳಾದ ಮುಕುಂದ ಮಹಾನಗೌಕರ್ ಸಾಮಾಜಿಕ ಕಾರ್ಯಕರ್ತರಾದ ಪದ್ಮ ಪ್ರಸಾದ್ ಹುಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು